Prime Minister Narendra Modi hails Bengaluru based Sahaja Samrudha Trust for its contribution towards agriculture sector in his fortnight Mann Ki Baat speech on Sunday.
ಆಕಾಶವಾಣಿಯಲ್ಲಿ ಭಾನುವಾರ 'ಮನ್ ಕಿ ಬಾತ್'ನ 45ನೇ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕುರಿತು ಮಾತನಾಡುವ ವೇಳೆ ಕೃಷಿ ಕ್ಷೇತ್ರಕ್ಕೆ ಬೆಂಗಳೂರಿನ ಟ್ರಸ್ಟ್ ಒಂದು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.