¡Sorpréndeme!

ಮಹಿಳಾ ಅರಣ್ಯ ಸಿಬ್ಬಂದಿ ಜೊತೆ ಅಸಭ್ಯ ವರ್ತನೆಗೆ ಸಾರ್ವಜನಿಕರಿಂದ ಥಳಿತ

2018-06-23 1,761 Dailymotion

ಸಾಲೆ‌ಕೊಪ್ಪಲು ಗ್ರಾಮದ ಸುನೀಲ್ ಎಂಬಾತನಿಂದ ಕೃತ್ಯ ಚುಂಚನಕಟ್ಟೆ ಫಾಲ್ಸ್ ಬಳಿ ಸಾರ್ವಜನಿಕರ ಕಾವಲಿನ ರಕ್ಷಣೆಗೆ ತೆರಳಿದ್ದ ಚಂದನ ಚಂದನ ಸೇರಿ ಪ್ರವಾಸಿಗರ ಜೊತೆ ಅಸಭ್ಯ ವರ್ತನೆ ಕಂಠಪೂರ್ತಿ‌ ಕುಡಿದು ಮಹಿಳಾ ಸಿಬ್ಬಂದಿ ಕೈ ಹಿಡಿದು ಎಳೆದಾಡಿದ ಪುಂಡನಿಗೆ ಥಳಿತ


A drunkard got beatings from public for Miss behaving with a female forest officer . Later he was taken to Police station forcefully.