¡Sorpréndeme!

ಕೊನೆಗೂ ಮುಗ್ದ ಮಕ್ಕಳು ತಮ್ಮ ಶಿಕ್ಷಕನಿಗಾಗಿ ಇಟ್ಟ ಕಣ್ಣೀರಿಗೆ ನ್ಯಾಯ ಸಿಕ್ಕಿದೆ

2018-06-23 4,861 Dailymotion

Students of Government High School in Veliagaram ( Thiruvallur ) cry and try to stop their English Teacher G Bhagawan who was leaving after receiving his transfer order. Education department canceled the transfer order.


ವರ್ಗಾವಣೆ ಆದ ಮೆಚ್ಚಿನ ಶಿಕ್ಷಕನನ್ನು ತಬ್ಬಿ ಅಳುತ್ತಿರುವ ವಿದ್ಯಾರ್ಥಿಗಳ ಪೊಟೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಅಧಿಕಾರಿಗಳು ಕರಗಿದ್ದು, ಆ ಶಿಕ್ಷಕನ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ.