¡Sorpréndeme!

ಸುನೀಲ್ ಶೆಟ್ಟಿ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರಾ..?

2018-06-21 428 Dailymotion

Sunil shetty is acting in Phailwan movie staring Sudeep . It was rumored that he is going to act in pirangipura for which he himself has given a clarification.

ಸುನೀಲ್ ಶೆಟ್ಟಿ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಪಿರಂಗಿಪುರ ಸಿನಿಮಾದಲ್ಲೂ ಸುನೀಲ್ ನಟಿಸಲಿದ್ದಾರೆ ಅನ್ನೋ ಸುದ್ದಿಗೆ ಅವರೇ ಬ್ರೇಕ್ ಹಾಕಿದ್ದಾರೆ. .