¡Sorpréndeme!

Viral Video : ಭಯಾನಕ ಸಮುದ್ರದ ಅಲೆಗೆ ಬಲಿಯಾದ ತಮಿಳುನಾಡಿನ ಯುವಕರು

2018-06-18 1 Dailymotion

The Amazing Sea wave which killed Tamil Nadu tourists. This incident occurred on Sunday evening in Baga Beech, Goa. Another incident occurred in Square beach Goa.



ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಪ್ರವಾಸಿಗರು ಸಮುದ್ರ ಪಾಲಾಗಿರುವ ಘಟನೆ ಭಾನುವಾರ ಹಾಗೂ ಸೋಮವಾರ ನಡೆದಿದೆ. ನಿನ್ನೆ ಸಂಜೆ ಭಾನುವಾರ ಗೋವಾದ ಬಾಗಾ ಬೀಚ್ ನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸಮುದ್ರ ಬದಿಯಲ್ಲಿರುವ ಬಂಡೆಯ ಮೇಲೆ ಕುಳಿತು ಅಲೆಗಳನ್ನು ವೀಕ್ಷಿಸುತ್ತಾ ಕುಳಿತಿದ್ದರು. ಈ ಸಮಯದಲ್ಲಿ ಧೂತ್ತನೆ ಬಂದ ದೈತ್ಯ ಅಲೆಯೊಂದು ಯುವಕರ ಮೇಲೆ ಅಪ್ಪಳಿಸಿತು.