ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸಿರುವ ಎಂ.ಎಲ್.ಎ ಸಿನಿಮಾದ ವಿಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿ ಆಗಿ ಆಗಮಿಸಿದ್ದ ನಿರ್ಮಾಪಕ ಶ್ರೀಕಾಂತ್‌ಗೆ ಪ್ರಥಮ್ ಯಮ ಅಂತ ಕರೆದಿದ್ದಾರೆ. .