¡Sorpréndeme!

ಮೈಸೂರಿಗೆ ಹೋದ ಚಿರು ಮಾಡಿದ್ದೇನು ?? | Filmibeat Kannada

2018-06-07 456 Dailymotion

Chiranjeevi sarja after marriage is doing a new movie called amma i love you. Movie will be released on 15th of this month. Movie team is busy in promotional
work. The team had come to Mysore for promotion, during that time Chiru drove an auto and has enjoyed to the fullest
ಚಿರಂಜೀವಿ ಸರ್ಜಾ ಮದುವೆ ಆದ ಬಳಿಕ ಅಮ್ಮಾ ಐ ಲವ್ ಯೂ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಇದೇ ತಿಂಗಳಂದು ತೆರೆ ಕಾಣಲಿರುವ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಚಿರು ತೊಡಗಿದ್ದು ಮೈಸೂರಿಗೆ ಹೋಗಿದ್ದಾರೆ.ಮೈಸೂರಿನಲ್ಲಿ ಪ್ರಮೋಷನ್ ಮಾಡಿದ ನಂತರ ಆಟೋ ಓಡಿಸಿ ಎಂಜಾಯ್ ಮಾಡಿದ್ದಾರೆ.