ಬಿಗ್ ಬಾಸ್ ದಿವಾಕರ್ ಕೇವಲ ಸೇಲ್ಸ್ ಮ್ಯಾನ್ ಆಗಿ ಬಂದು ಬಿಗ್ ಬಾಸ್ ನಿಂದ ಸಿಕ್ಕಾಪಟ್ಟೆ ಫೇಮ್ ಗಳಿಸಿದ್ರು . ನಂತರ ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ . ಈಗ ಮತ್ತೆ ಮಜಾಭಾರತ ಮೂಲಕ ಕಿರಿತೆರೆಗೆ ಕಾಲಿಟ್ಟಿದ್ದಾರೆ .