Karnataka election results 2018: "6.5 crore Kannadigas are not supported chief minister HD Kumaraswamy, He is ruling with Congress party. So he is child of circumstances" Former prime minister HD Devegowda told to media.
"ಎಚ್ ಡಿ ಕುಮಾರಸ್ವಾಮಿ ಆರೂವರೆ ಕೋಟಿ ಜನರ ಬೆಂಬಲದಿಂದ ಮುಖ್ಯಮಂತ್ರಿಯಾಗಿಲ್ಲ. ಅವರೊಬ್ಬ ಸನ್ನಿವೇಶದ ಶಿಶು ಅಷ್ಟೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.