Was Muhurtam selected by chief minister H D Kumaraswamy for oath taking brings positive developments in his political career? Analysis by astrologer Pandit Vittal Bhat
ಕರ್ನಾಟಕದ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಮುಹೂರ್ತ ಏನು ತಿಳಿಸುತ್ತಿದೆ, ಮುಂದೆ ಏನಾಗಬಹುದು ಇತ್ಯಾದಿ ಕುತೂಹಲ ಸಹಜವಾಗಿ ರಾಜ್ಯದ ಜನರಿಗೆ ಇದ್ದೇ ಇರುತ್ತದೆ. ಆದಕಾರಣ ಮಾನ್ಯ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಈ ಮುಹೂರ್ತದ ವಿಶ್ಲೇಷಣೆ ಇಲ್ಲಿದೆ