International Viewer - The Cricketer, BCCI Director Ravi Shastri visits Mahavishnu Temple at Yerlapady near Karkala. He came to the temple and served a special pooja to God in Nagabana. Ravi Shastri has been visiting this place for the last seven years which has to be noted.
ಇಲ್ಲಿನ ಕಾರ್ಕಳ ಸಮೀಪದ ಎರ್ಲಪ್ಪಾಡಿ ದೇವಸ್ಥಾನಕ್ಕೆ ಮಹಾವಿಷ್ಣು ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ವೀಕ್ಷಕ ವಿವರಣೆಕಾರ -ಮಾಜಿ ಕ್ರಿಕೆಟಿಗ, ಬಿಸಿಸಿಐ ನಿರ್ದೇಶಕ ರವಿಶಾಸ್ತ್ರಿ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿ ನಾಗಬನದಲ್ಲಿ ತಂಬಿಲ ಸೇವೆ ನೀಡಿದರು. ರವಿಶಾಸ್ತ್ರಿ ಕಳೆದ ಏಳು ವರ್ಷಗಳಿಂದ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಂತಾನ ಭಾಗ್ಯ ಪಡೆದಿರೋದು ವಿಶೇಷ.