¡Sorpréndeme!

Karnataka Election Result 2018 : ಅತೀ ಹೆಚ್ಚು ಮತಗಳನ್ನ ಪಡೆದ 5 ಟಾಪ್ ನಾಯಕರು

2018-05-22 73 Dailymotion

Akhanda Srinivasamurthy, Congress candidate in Pulikeshi Nagar constituency in Bangalore, was the highest leading winner in state assembly elections. BJP candidate in Malleshwaram, Dr Ashwath Narayan was followed him.


ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಲಕೇಶಿನಗರದ ಕ್ಷೇತ್ರದ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರೆ ಬಿಜೆಪಿಯ ಮಲ್ಲೇಶ್ವರಂ ಕ್ಷೇತ್ರದ ಡಾ. ಅಶ್ವತ್ಥ ನಾರಾಯಣ ಎರಡನೇ ಸ್ಥಾನ ಪಡೆದಿದ್ದಾರೆ.