Kiccha sudeep's pailwan movie shooting got started from yesterday. It created a trend on the first day itself. More information regarding the shooting is revealed
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಶೂಟಿಂಗ್ ನೆನ್ನೆಯಿಂದ ನಡೆದಿದೆ . ಸಿನಿಮಾಗಾಗಿ ಸುದೀಪ್ ಸಾಕಷ್ಟು ತಯಾರಿ ನಡೆಸಿದ್ದು ವ್ಯಾಯಾಮ , ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ .