¡Sorpréndeme!

ಕನ್ನಡ ನಟ ಕಿಚ್ಚ ಸುದೀಪ್ ರಿಂದ ಮೊಳಕಾಲ್ಮುರಿನಲ್ಲಿ ಬಿ ಶ್ರೀರಾಮುಲು ಪರ ಪ್ರಚಾರ

2018-05-07 344 Dailymotion

ಕರ್ನಾಟಕ ಚುನಾವಣೆಯಲ್ಲಿ ಸಿನಿಮಾ ತಾರೆಯರ ಪ್ರಚಾರ ದಿನದಿಂದ ದಿನಕ್ಕೆ ಜೋರಾಗ್ತಿದೆ. ಯಶ್, ದರ್ಶನ್, ಸುದೀಪ್, ಮಾಲಾಶ್ರೀ, ಪೂಜಾ ಗಾಂಧಿ ಸೇರಿದಂತೆ ಅನೇಕ ಸಿನಿಮಾ ತಾರೆಯರು ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡ್ತಿದ್ದಾರೆ.