ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಆಗಿರುವ ಸಾ.ರಾ.ಗೋವಿಂದು ಕನ್ನಡ ಪರ ಹೋರಾಟಗಾರ ಕೂಡ ಹೌದು. ಬೆಂಗಳೂರಿನ ರಾಜಾಜಿನಗರದಲ್ಲಿ ಕನ್ನಡ ಪರ ಸಂಘಟನೆಗಳು ಹೆಚ್ಚು ಇರುವ ಕಾರಣ, ಅದೇ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾ.ರಾ.ಗೋವಿಂದು ನಿರ್ಧರಿಸಿದ್ದಾರೆ.
According to the latest Grapevine, KFCC President Sa Ra Govindu is likely contest from Rajajinagar constituency from JDS Party in upcoming Legislative Assembly Elections 2018.