¡Sorpréndeme!

ನಾಳೆ ಚಿತ್ರಮಂದಿರಕ್ಕೆ ಬರ್ತಿವೆ 4 ಕನ್ನಡ ಸಿನಿಮಾಗಳು , ಆದರೆ ನೀವು ಯಾವುದನ್ನು ನೋಡಬೇಕು ?

2018-03-29 58 Dailymotion

'ಗುಳ್ಟು', 'ಹೀಗೊಂದು ದಿನ', 'ಜಾನಿ ಜಾನಿ ಎಸ್ ಪಪ್ಪಾ' ಮತ್ತು 'ಇದೀಗ ಬಂದ ಸುದ್ದಿ' ಸಿನಿಮಾಗಳು ನಾಳೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ನಾಲ್ಕು ಸಿನಿಮಾಗಳಲ್ಲಿ ನೀವು ನೋಡಲು ಬಯಸುವ ಸಿನಿಮಾ ಯಾವುದು ?


4 kannada movies are releasing on march 30th. Heegondu Dina, Jani Jani Yes Papa Papa, Gultoo, Idiga Banda Suddi movies will release tomorrow.