ಮಫ್ತಿ ಹಾಗು ಟಗರು ನಂತರ ಶಿವಣ್ಣ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಲಲು ಮುಂದಾಗಿದ್ದಾರೆ . ದಿ ವಿಲನ್ ಚಿತ್ರೀಕರಣದ ನಂತರ ಇದೀಗ ಶಿವರಾಜ್ಕುಮಾರ್ ಅವರು ಕವಚ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ .
After Mufti and Tagaru Shivraj Kumar has decided to play different roles . His look in the upcoming movie Kavacha is released