¡Sorpréndeme!

ಕೇಕ್ ರೂಪದಲ್ಲಿ ತಯಾರಾದ ದೊಡ್ಮನೆ "ರಾಜಕುಮಾರ" | Filmibeat Kannada

2018-03-17 620 Dailymotion

ರಾಜರ ರಾಜ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದು(ಮಾರ್ಚ್ 17) ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಅವರನ್ನ ಭೇಟಿ ಮಾಡುವುದರ ಜೊತೆಯಲ್ಲಿ ವಿಭಿನ್ನ ರೀತಿಯ ಉಡುಗೊರೆಯನ್ನು ನೀಡುತ್ತಿದ್ದಾರೆ. ಬೆಂಗಳೂರು ಮೂಲದ ಕಿರಣ್ ಹಾಗೂ ಜಗದೀಶ್ ಎಂಬ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬಕ್ಕಾಗಿ ಸ್ಪೇಷಲ್ ಗಿಫ್ಟ್ ಅನ್ನು ರೆಡಿ ಮಾಡಿದ್ದು ಅಭಿಮಾನಿಯ ಉಡುಗೊರೆ ನೋಡುಗರನ್ನ ಆಶ್ಚರ್ಯ ಪಡುವಂತೆ ಮಾಡುತ್ತಿದೆ.

Kannada actor Puneet Rajkumar celebrating his birthday today. The fans of Bangalore-based Kiran and Jagdish have made a variety of 80kg cakes