¡Sorpréndeme!

ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ? | Filmibeat Kannada

2018-03-08 723 Dailymotion

ರಾಕಿಂಗ್ ಸ್ಟಾರ್ ನಮ್ಮ ಪರಿಸರ ಚೆನ್ನಾಗಿರಲಿ, ನಮ್ಮನ್ನ ಸ್ಟಾರ್ ಮಾಡಿದ ಜನರು ಸುಖವಾಗಿ ಬದುಕಲಿ ಎನ್ನುವ ಉದ್ದೇಶದಿಂದ ಯಶೋಮಾರ್ಗ ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದರು. ಯಶ್ ಯಶೋಮಾರ್ಗ ಶುರು ಮಾಡಿದ್ದಾಗಲೇ ರಾಜಕೀಯ ಕಣಕ್ಕೆ ಇಳಿಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಇಷ್ಟೆಲ್ಲಾ ತಯಾರಿ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ. ?

Kannada actress Radhika Pandit answered the question about Yash political entry, In a recent interview.