ಅರ್ಜುನ್ ಸರ್ಜಾ ಅವರು ಅವರ ಮಗಳಿಗಾಗಿ ತಯಾರಿ ಮಾಡಿದಂತ ಸಿನಿಮಾ ಪ್ರೇಮ ಬರಹ . ಚಿತ್ರವನ್ನು ನೋಡಿದಂತವರು ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ . ಆದರೆ ಚಿತ್ರ ಹೇಗಿದೆ ಅಂತ ಒಂದು ಮಟ್ಟಕ್ಕೆ ತಿಳಿಯೋದು ಚಿತ್ರದ ಗಳಿಕೆ ನೋಡಿದ ಮೇಲೇನೆ . ಹಾಗಿದ್ರೆ ಪ್ರೇಮ ಬರಹ ಚಿತ್ರದ ಮೊದಲ ಹಾಗು ಎರಡನೇ ದಿನದ ಗಳಿಕೆ ಇಂತಿದೆ .
Prema baraha is a film made by Arjun Sarja to launch his daughter . People who have seen the movie are speaking good about it , But the box office collections will hold the mirror to the movie like no other . So how much did the film make during the first 2 days of its release .