¡Sorpréndeme!

ದರ್ಶನ್ ಮನೆಯಲ್ಲಿ ಸ್ಟಾರ್ ನಟರ ಜಾತ್ರೆ: ಕಾರಣವೇನು? | Filmibeat Kannada

2018-01-25 7,227 Dailymotion

ಚಾಲೆಂಜಿಂಗ್ ಸ್ಟಾರ್ ದರ್ಶನ್, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ ಲಂಬೋರ್ಗಿನಿ ಕಾರು ಹತ್ತಿ ದರ್ಶನ್ ಸವಾರಿ ಮಾಡ್ತಿದ್ದಾರೆ. ಇದರ ಮಧ್ಯೆ ದಾಸನ ಮನೆಗೆ ಕನ್ನಡದ ಸ್ಟಾರ್ ನಟರು ಭೇಟಿ ಕೊಟ್ಟಿದ್ದಾರೆ.

ದರ್ಶನ್ ಅವರ ಆಪ್ತ ಸ್ನೇಹಿತರು ಎನಿಸಿಕೊಂಡಿರುವ ಕಲಾವಿದರು, ನಿರ್ಮಾಪಕರು ದಚ್ಚು ಮನೆಗೆ ಭೇಟಿ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು, ಸಂಭ್ರಮಿಸಿದ್ದಾರೆ.

ಅಷ್ಟಕ್ಕೂ, ದಾಸನ ಮನೆಗೆ ಕನ್ನಡ ನಟರು ಭೇಟಿ ಕೊಟ್ಟಿದ್ದೇಕೆ? ಯಾವ ಸ್ಟಾರ್ ನಟರು ದಚ್ಚು ಮನೆಗೆ ಬಂದಿದ್ದರು ಎಂದು ತಿಳಿಯಲು ಈ ವಿಡಿಯೋ ನೋಡಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಸಿನಿಮಾ ಮಾಡಿದಾಗನಿಂದಲೂ ದಾಸನ ಜೊತೆ ತುಂಬ ಆತ್ಮೀಯರಾಗಿದ್ದಾರೆ. ದರ್ಶನ್ ಫಾರ್ಮ್ ಹೌಸ್, ದರ್ಶನ್ ಮನೆ ಸೇರಿದಂತೆ ದರ್ಶನ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೇಗಷ್ಟೇ ದರ್ಶನ್ ಖರೀದಿಸಿರುವ ಲಂಬೋರ್ಗಿನಿ ಕಾರು ನೋಡಲು ದಾಸನ ಮನೆಗೆ ಸರ್ಜಾ ಭೇಟಿ ನೀಡಿದ್ದಾರೆ.


Kannada actor Arjun sarja, prajwal devaraj, chiranjeevi sarja, producer mg ramamurthy are visited to challenging star darshan's home.