¡Sorpréndeme!

ಡಿ ಬಾಸ್ ಖರೀದಿ ಮಾಡಿರುವ ಕಾರ್ ನ ಸ್ಪೆಷಾಲಿಟಿಸ್ ಏನು ಗೊತ್ತಾ ? | Filmibeat Kannada

2018-01-16 3,297 Dailymotion

ಸದ್ಯ ಗಾಂಧಿನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಖರೀದಿ ಮಾಡಿರುವುದೇ ಸದ್ದು. ಸಂಕ್ರಾಂತಿ ಹಬ್ಬದಂದು ಕಾರನ್ನ ಖರೀದಿ ಮಾಡಿರುವ ದರ್ಶನ್ ಮೊದಲ ದಿನವೇ ಕಾರ್ ನಲ್ಲಿ ಮೈಸೂರಿಗೆ ರೈಡ್ ಹೋಗಿದ್ದಾರೆ. ಹಮ್ಮರ್, ಜಾಗ್ವಾರ್, ಆಡಿ, ಫಾರ್ಚುನರ್ ಗಳಂತಹ ಲಗ್ಸುರಿ ಕಾರಿಗಳ ಒಡೆಯನಾಗಿದ್ದ ದರ್ಶನ್ ಈಗ ಜಗ್ಗತ್ತಿನ ದುಬಾರಿ ಕಾರುಗಳ ಲೀಸ್ಟ್ ನಲ್ಲಿರುವ ಬಿಳಿ ಬಣ್ಣದ ಲಂಬೋರ್ಗಿನಿಯನ್ನ ಕೊಂಡುಕೊಂಡಿದ್ದಾರೆ.

ಮನೆಯ ಬಳಿ ಕಾರಿಗೆ ಪೂಜೆ ಸಲ್ಲಿಸಿ ನಂತರ ಮೈಸೂರಿಗೆ ಪ್ರಯಾಣ ಬೆಳೆಸಿದ ದಚ್ಚು ಇಂದು (ಜ.16)ರಂದು ಚಾಮುಂಡಿ ಬೆಟ್ಟದಲ್ಲಿ ಕಾರ್ ಗೆ ಪೂಜೆ ಮಾಡಿಸಿಕೊಂಡು ಬೆಂಗಳೂರಿಗೆ ಹಿಂತಿರುಗಿದ್ದಾರೆ. ದರ್ಶನ್ ಬಳಿ ಸಾಕಷ್ಟು ಕಾರ್ ಗಳಿದ್ದರು ಇದೇ ಕಾರ್ ಖರೀದಿ ಮಾಡಲು ಕಾರಣವೇನು? ಈ ಕಾರ್ ನಲ್ಲಿರುವ ವಿಶೇಷತೆಗಳೇನು ?

ತಿಳಿಯೋದಕ್ಕೆ ಈ ವಿಡಿಯೋ ಒಮ್ಮೆ ನೋಡಿ
Actor Darshan has a huge car craze and every fan of his know this . This time Challenging star Darshan bought a new Lamborghini on this special day