¡Sorpréndeme!

ಬಿಗ್ ಬಾಸ್ ಕನ್ನಡ ಸೀಸನ್ 5 : ಈ ವಾರ ಬಿಗ್ ಮನೆಯಿಂದ ಔಟ್ ಆಗೋದು ಯಾರು? | Filmibeat Kannada

2018-01-09 754 Dailymotion

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ ಹನ್ನೆರಡು ವಾರಗಳು ಕಳೆದೇ ಹೋಗಿವೆ. ಹದಿಮೂರನೇ ವಾರಕ್ಕೆ ಸ್ಪರ್ಧಿಗಳೆಲ್ಲ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಯಾವುದೇ ಟ್ವಿಸ್ಟ್ ಕೊಡದ 'ಬಿಗ್ ಬಾಸ್', ಎಂದಿನಂತೆ ಸೀದಾ ಸಾದಾ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ. ಕನ್ಫೆಶನ್ ರೂಮ್ ಒಳಗೆ ತೆರಳಿದ ಸ್ಪರ್ಧಿಗಳು, ತಮಗೆ ಇಷ್ಟವಾಗದ ಇಬ್ಬರು ಸ್ಪರ್ಧಿಗಳನ್ನ ನಾಮಿನೇಟ್ ಮಾಡಿದ್ದಾರೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಆದ ಅನುಪಮಾ ಹಾಗೂ ಸೀಕ್ರೆಟ್ ರೂಮ್ ನಿಂದ ವಾಪಸ್ ಬಂದ ದಿವಾಕರ್ ಜಸ್ಟ್ ಮಿಸ್ ಆದರು. ಹಾಗಾದ್ರೆ, ಹದಿಮೂರನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಯಾರೆಲ್ಲ ನಾಮಿನೇಟ್ ಆಗಿದ್ದಾರೆ.? ಪೂರ್ತಿ ವಿವರ ಇಲ್ಲಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿಮೂರನೇ ವಾರದ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅನುಪಮಾ ಸೇಫ್ ಆದರು.
Bigg Boss Kannada 5: Week 13: Niveditha Gowda, Riyaz, Sameer Acharya, Shruthi Prakash, Chandan Shetty and Jayaram Karthik are nominated for this week's elimination.