ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಘೋಷಿಸಿದ ನಂತರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಾಬಾ ಚಿತ್ರದಲ್ಲಿ ಬಳಸಲಾದ ಯೋಗ ಮುದ್ರೆಯೊಂದನ್ನೇ ರಜನಿ ಅವರು ತಮ್ಮ ಪಕ್ಷಕ್ಕೆ ಬಳಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ಜತೆಗೆ ರಜನಿ ಅವರ ಈ ಚಿನ್ಹೆ ಬಗ್ಗೆ ಮುಂಬೈನ ನವೋದ್ಯಮ(start up) ಸಂಸ್ಥೆಯೊಂದು ತಲೆ ಕೆಡಿಸಿಕೊಂಡಿದೆ. ಈ ಬಗ್ಗೆ ಮುಂಬೈ ಸಂಸ್ಥೆ ತಲೆ ಕೆಡಿಸಿಕೊಳ್ಳಲು ಕಾರಣವಿದೆ. 18 ತಿಂಗಳ ಹಿಂದೆ ಆರಂಭವಾದ ನೆಟ್ವರ್ಕಿಂಗ್ ಅಪ್ಲಿಕೇಷನ್ ಸಂಸ್ಥೆ ವೋಕ್ಸ್ ವೆಬ್ (Voxweb) ನ ಲೋಗೋ ಕೂಡಾ ಇದೇ ರೀತಿ ಇದೆ. ಇದೇ ರೀತಿ ಲೋಗೋ ಬೇರೆ ಕಂಪನಿ ಅಥವಾ ಬ್ರ್ಯಾಂಡ್ ಇದ್ದರೆ ನಾವು ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ರಾಜಕೀಯ ಪಕ್ಷವೊಂದರ ಚಿನ್ಹೆ, ಅದರಲ್ಲೂ ರಜನಿಕಾಂತ್ ಅವರು ಈ ಚಿನ್ಹೆಯನ್ನು ಬಳಸುತ್ತಿದ್ದಾರೆ .
Everyone is curious about the logo of Rajinikanth's new political party . But startup from Mumbai is worried about the same matter . Watch the video to know why