ಮಾಂಸ ತಿಂದು ಹೋಗಲಿ ಅಥವಾ ಮಾಂಸ ಕೊರಳಿಗೆ ನೇತುಹಾಕಿಕೊಂಡು ಹೋಗಲಿ. ನಮ್ಮ ದೇವರುಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಹೇಳಿದರು. ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಾತನಾಡಿ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ-ನುಡಿಗಳ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಮಾಂಸ ತಿಂದು ದೇವರ ದರ್ಶನ ಮಾಡಿರುವುದು ಅವರ ವೈಯಕ್ತಿಕ ವಿಚಾರ' ಎಂದರು.
BJP spokesperson Tejaswini Gowda said A fish meal before temple visit not wrong. Food is his own choice. CM Siddaramaiah has triggered a debate for entering Sri Kshetra Dharmasthala Manjunatheshwara temple after enjoying a fish fry.
'ಮಾಂಸ ತಿಂದು ಹೋಗಲಿ ಅಥವಾ ಕೊರಳಿಗೆ ನೇತು ಹಾಕಿಕೊಂಡು ಹೋಗಲಿ'
ಹೀಗೆ ಹೇಳಿದ್ದು ಯಾರು ?