¡Sorpréndeme!

ವಿಜಯ್ ಮಲ್ಯಗೆ ಸಾಲ ಸಿಗುತ್ತೆ ಆದ್ರೆ ರೈತರಿಗೆ ಯಾಕೆ ಸಿಗೋದಿಲ್ಲ? | Oneindia Kannada

2017-10-24 77 Dailymotion

President of Karnataka Rajya Raitha Sangha, Kodihalli Chandrashekar has demanded cancellation of micro finance loan, Our Banks lend money to businessman like Vijay Mallya but refuse to poor farmers.

ಉದ್ಯಮಿ ವಿಜಯ ಮಲ್ಯಗೆ ಬೇಗ ಸಾಲ ಕೊಡುವ ಬ್ಯಾಂಕ್ ಗಳು ರೈತರಿಗೆ ನೀಡಲ್ಲವೇಕೆ? ಎಂದು ಯಾದಗಿರಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಸತತ ಬರಗಾಲದಿಂದ ಬಳಲಿದ್ದ ರೈತ ಸಮುದಾಯ ಇತ್ತೀಚೆಗೆ ಬಿದ್ದ ಮಳೆಯಿಂದ ರೈತರು ಸಂಕಟದಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿದೆ.

ಯಾದಗಿರಿ, ಅಕ್ಟೋಬರ್ 24: ಉದ್ಯಮಿ ವಿಜಯ ಮಲ್ಯಗೆ ಬೇಗ ಸಾಲ ಕೊಡುವ ಬ್ಯಾಂಕ್ ಗಳು ರೈತರಿಗೆ ನೀಡಲ್ಲವೇಕೆ? ಎಂದು ಯಾದಗಿರಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಸತತ ಬರಗಾಲದಿಂದ ಬಳಲಿದ್ದ ರೈತ ಸಮುದಾಯ ಇತ್ತೀಚೆಗೆ ಬಿದ್ದ ಮಳೆಯಿಂದ ರೈತರು ಸಂಕಟದಲ್ಲಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿದೆ.