¡Sorpréndeme!

ನಮ್ಮ ಭಾರತವನ್ನ ಪಾಕ್ ತೆಗಳಲು ಹೋಗಿ ಮಾಡಿಕೊಂಡ ಎಡವಟ್ಟು ನೋಡಿ

2017-09-25 92 Dailymotion

ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾರತವನ್ನು ತೆಗಳಲು ಹೋದ ಪಾಕಿಸ್ತಾನ, ಭಾರೀ ಮಖಭಂಗ ಅನುಭವಿಸಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿಯಾಗಿರುವ ಮಲೀಲಾ ಲೋಧಿ ಅವರು, ವಿಶ್ವಸಂಸ್ಥೆಯಲ್ಲಿ ಭಾನುವಾರ ಮಾಡಿದ ಭಾಷಣದಲ್ಲಿ ಮಹಾ ಪ್ರಮಾದ ಎಸಗಿದ್ದಾರೆ.

The photo of a girl -- her face bearing multiple bruises -- which Pakistan's Maleeha Lodhi brandished at the United Nations on Saturday evening as an example of "Indian brutality" in Kashmir turns out to be of a resident of Palestine.