Anupama Shenoy Met Real Star Upendra and support upendras new party
2017-08-23 8 Dailymotion
ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷಕ್ಕೆ ಜನ ಸಮಾನ್ಯರು ಸೇರಿದಂತೆ ಅನೇಕ ನಟ ನಟಿಯರು ಮತ್ತು ರಾಜಕೀಯ ವ್ಯಕ್ತಿಗಳು ಬೆಂಬಲ ಸೂಚಿಸುತ್ತಿದ್ದಾರೆ ಇದೀಗ ದಕ್ಷ ಅಧಿಕಾರಿಗಳ ಸರದಿ..ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಉಪೇಂದ್ರ ಅವರ ಮನೆಗೆ ತೆರಳಿ ಅವರ ಪಕ್ಷಕ್ಕೆ ಬೆಂಬಲ ಸೂಚಿಸಿ ಬಂದಿದ್ದಾರೆ..